ಒಟ್ಟು 2 ಕಡೆಗಳಲ್ಲಿ , 1 ಕವಿಗಳು , 1 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಲದಾಗಮದಿಂ ಚಿತ್ತಸ್ಖಲಿತಂ ಕೇಕಿನರ್ತನಂ ಜಲದಾಗಮದಿಂ ಚಿತ್ತಸ್ಖಲಿತಂ ಕೇಳನಲ್ಲನಂ (ಗೋಮೂತ್ರಿಕೆ) ಯಮಕಂ [ಪಾದ] ಪಾದಾರ್ಧ ಸಮಶ್ಲೋಕ [ಸು] ಗೋಚರಂ ಪ್ರಮಿತಾದ್ಯಂತ [ಮಧ್ಯೋ] ಪಕ್ರಮಾನೇಕ ಪ್ರಕಲ್ಪಿತಂ
--------------
ಶ್ರೀವಿಜಯ