ಒಟ್ಟು 20 ಕಡೆಗಳಲ್ಲಿ , 1 ಕವಿಗಳು , 18 ಪದ್ಯಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಿಗೆ ಪೞಿವರೆನ್ನನೆನ್ನದೆ ಪೊಗೞ್ವರ್ ನೆರೆದೆಲ್ಲರೆನ್ನನೆನ್ನದೆ ತನ್ನೊಳ್ ಬಗೆದುಭಯಲೋಕಹಿತದೊಳ್ ನೆಗೞಿ ಜನಂ ಪೞಿಗೆ ಪೊಗೞ್ಗಿ ತನಗೇನದಱೊಳ್
--------------
ಶ್ರೀವಿಜಯ
ವರವಾರನಾರಿಯೊಳ್ ನೆರೆದೆವಾನೆಲ್ಲಿ ನೆ[ರೆ]ದೆ ಪರವಾರನಾರಿಯೊಳ್ ನೆರೆದೆನಾನೆಲ್ಲಿ ನೀಂ ಪರದ [ರಂ] ತರಿಸುವರಿಂತರಿಯ ನೆಲ್ಲಂ ಪುರಿದು ಮಾಱದೆ ಕಾಣದಂತಿರಿಸಂಗಡಿಯೊಳ್ (ಯಮಕಂ)
--------------
ಶ್ರೀವಿಜಯ
ವಿರಹಂ ಪರಿತಾಪಮನಾ ಪರಿತಾಪಮುಮಳಿಪನಳಿಪು ಮಾವಲ್ಲಭನೊಳ್ ನೆರೆದಿರ್ಪ ಬಗೆಯನಾ ನೆರೆ ದಿರವುಂ ಸುರತಾನುರಾಗಮಂ ಪೆರ್ಚಿಸುಗುಂ
--------------
ಶ್ರೀವಿಜಯ